Select Page

ಇಷರ್ವುಡ್‌, ಆರ್ವೆಲ್‌, ಕಾಡ್ವೆಲ್‌, ಥಾಮ್ಸನ್‌ ಮತ್ತು ಅಪ್ವರ್ಡ್‌

ಎಲ್ಲೋ ಮೂಲೆ ಸೇರಿ ತನ್ನ ಬದಲಾಗುತ್ತಿರುವ, ಬದಲಾಗಬೇಕಾದ ಅರಿವಿಗೆ ತಕ್ಕ ಶೈಲಿಯೇನೆಂಬುದನ್ನು ಹುಡುಕುತ್ತ ಮೌನಿಯಾಗಿ ಬಿಟ್ಟ ಅಪ್ವರ್ಡ್‌ನಲ್ಲಿ ನಂಬಿಕೆ ಇಟ್ಟುಕೊಂಡಿದ್ದವನು ಇಷರ್ವುಡ್‌ ಮಾತ್ರ. ಸ್ನೇಹಿತನ ಅಜ್ಞಾತವಾಸವನ್ನು ಗೌರವಿಸಿ,ತನ್ನ ಕಾಲದ ಅತ್ಯುತ್ತಮ ಕೃತಿಗಳನ್ನು ಈ ಗೆಳೆಯ ಬರೆದೇ ಬರೆಯುತ್ತಾನೆಂದು ಸಾಯುವವರೆಗೂ ಸತತವಾಗಿ...

ಯಾಕೆ, ಯಾರಿಗೆ, ಹೇಗೆ ಬರೆಯಬೇಕು?

ಎರಡು ಬಗೆಯ ಅಮಾನುಷತೆಗಳಲ್ಲಿ ಒಂದನ್ನು ಆಯುವಂತೆ ತಮ್ಮ ನಾಗರೀಕತೆಯನ್ನು ಕಟ್ಟುತ್ತ ಹೋಗಿರುವ, ನಮಗೂ ಹಾಗೆ ಕಟ್ಟುವಂತೆ ಪ್ರೇರೇಪಿಸುತ್ತ ಇರುವ ಐರೋಪ್ಯ ಇತಿಹಾಸದ ಬಗ್ಗೆಯೇ ನಾವು ಅನುಮಾನಿಸಬೇಕಾಗಿದೆ. ಆದರೆ ನೋಡಿ: ನಾವೂ ಚೀನೀಯರೂ ಜಪಾನೀಯರೂ ಅವರ ಹಾಗೇ ನಮ್ಮ ಜೀವನವನ್ನು ಕಟ್ಟಿಕೊಳ್ಳುತ್ತಿದ್ದೇವೆ. -1- ಎಡ್ವರ್ಡ್‌ ಅಪ್ವರ್ಡ್‌...

ಬೆಂಗಳೂರು ಬೆಂಗಳೂರೇ ಆದರೆ ಬೆಚ್ಚುವುದೇಕೆ?

ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷನಾಗಿಬಿಡು ಎಂಬ ಒಂದು ವ್ಯಂಗ್ಯದ ಮಾತಿದೆ. ನಾನೀಗ ಆಗಿಬಿಟ್ಟಿದ್ದೇನೆ. ಏನನ್ನೂ ಹರಿಯದೆ. ಏನನ್ನೂ ಕೆಡವದೆ. ಏನನ್ನೂ ಬರೆಯದೆ. ಲಂಡನ್ನಿನಿಂದ ಬಿಬಿಸಿಯವರು ಮೂರು ಬಾರಿ ಕರೆದು ವಿಚಾರಿಸಿಕೊಂಡರು. `ಯುಎಸ್‌ಎ ಟುಡೆ’ ಕರೆದು ಅರ್ಧ ಗಂಟೆ ಕಾಲ ಮಾತಾಡಿಸಿದರು. `ನ್ಯೂಯಾರ್ಕ್‌ ಟೈಂಸ್‌’...