Select Page

My Dasara

My Dasara belongs to my childhood which I spent in a far away jungle surrounded village of the Sahyadri mountain region. An old man called Ballal would visit us sometimes walking miles and miles in the forest paths. If he appeared with an akshatha mark on his forehead...

ಮಲೆಯಾಳೀ ಕವಿತೆಯ ‘ಕುಟುಂಬ ಪುರಾಣಂ’

ಅಯ್ಯಪ್ಪ ಪಣಿಕ್ಕರ್ ಮತ್ತು 'ಸೇಕಡಾ ಏಳರ ಖಳರು' ಲೇಖನದ ಮುಂದುವರಿದ ಭಾಗ ಕೇರಳದಲ್ಲಿ ಕಮ್ಯುನಿಸ್ಟರ ಸ್ಲೋಗನ್ನುಗಳನ್ನು ಜತೆಗೇ ಕಾಂಗ್ರೆಸ್ಸಿಗರ ಬಹುಜನ ಪೂಸಿಯ (ಪಾಪ್ಯುಲಿಸ್ಟ್‌) ಪೊಳ್ಳು ಆಶ್ವಾಸನೆಗಳನ್ನೂ ಏಕಕಾಲದಲ್ಲಿ ಟೀಕಿಸುವ ಒಂದು ಲೇಖಕರ ಗುಂಪು ಈ ಕಾಲದಲ್ಲಿಯೇ ಹುಟ್ಟಿಕೊಂಡಿತು. ಇವರೆಲ್ಲರನ್ನೂ ನವ್ಯರೆಂದು...

ಅಯ್ಯಪ್ಪ ಪಣಿಕ್ಕರ್ ಮತ್ತು ‘ಸೇಕಡಾ ಏಳರ ಖಳರು’

ಸುಮಾರು ಮುವ್ವತ್ತು ವರ್ಷಗಳಿಗೂ ಹೆಚ್ಚು ಕಾಲದ ನನ್ನ ಮಿತ್ರ ಅಯ್ಯಪ್ಪ ಪಣಿಕ್ಕರ್‌ (1930-2006) ಮೊನ್ನೆ ಕಣ್ಮರೆಯಾದರು. ಕೆಲವು ದಿನಗಳ ಹಿಂದೆ, ಅವರಿಗೆ ಏನೇನೂ ಮೈಯಲ್ಲಿ ಸರಿಯಿಲ್ಲವೆಂದು ಕೇಳಿ ಫೋನ್‌ ಮಾಡಿದ್ದೆ. ಅವರ ಮಗಳು ಫೋನ್‌ ತೆಗೆದುಕೊಂಡರು. ಅಪ್ಪನಿಗೆ ಮಾತಾಡುವುದು ಕಷ್ಟವೆಂದರು; ಎಚ್ಚರವಾಗಿದ್ದಾರೆ ಎಂದರು. ನಾನು...

India of the Rich & Bharat of the Poor

I grew up in a village of the Sahyadri mountain region and went to a government common school. My father who was a self-taught man knew Sanskrit and English and read Gandhi"s Harijan translating it to Kannada to his village friends. I knew my Mahabharata and...

ರಂಪ ಮತ್ತು ಮೂರು ಮಂಗಗಳು: ಗಣಿಗಾರಿಕೆಯ ಬಗ್ಗೆ ಮುಂದುವರಿದ ಧ್ಯಾನ

ನಿತ್ಯದ ಸಾಂಸಾರಿಕ ಗೋಳಿನ, ಕುಡಿತದಲ್ಲಿ ಅದನ್ನು ಮರೆಯುವೆನೆಂದು ಭ್ರಮಿಸುತ್ತಿದ್ದ ನನ್ನ ಗೆಳೆಯನೊಬ್ಬ ಕಂಡಿದ್ದೇ ಹೇಳುತ್ತ ಇದ್ದ ಒಂದು ಮಾತೆಂದರೆ `ಇವತ್ತು ಇನ್ನೊಂದು ರಂಪ ಕಣೋ.' ಸಿಗರೇಟನ್ನು ಬೀಸುವ ಗಾಳಿಯಲ್ಲೂ ಕಡ್ಡಿಗೀರಿ ಹಚ್ಚಿಸಬಲ್ಲವನಾಗಿದ್ದ ಅವನು ಹೇಳುತ್ತಿದ್ದ ಸಲಿಗೆಯ ಮಾತಿದು. ಆರಾಮಾಗಿ ಸಿಗರೇಟು ಸೇದುತ್ತ...