Select Page

ಕೃಷಿಯೋ ಗಣಿಗಾರಿಕೆಯೋ?

ಈ ಲೇಖನದ ಒಟ್ಟು ಉದ್ದೇಶವಾದ ನೀತಿಯೊಂದನ್ನು ಮೊದಲೇ ಸರಳವಾಗಿ ಮಂಡಿಸಿಬಿಡುತ್ತೇನೆ: ಅದಿರನ್ನು ಪರದೇಶಗಳಿಗೆ ಮಾರುವ ಗಣಿಗಾರಿಕೆಯನ್ನು ನಮ್ಮ ಸರ್ಕಾರ ಕೂಡಲೇ ನಿಷೇಧಿಸಬೇಕು; ನಮಗೆ ಅಗತ್ಯವಾದ ಲೋಹವನ್ನು ತಯಾರಿಸಿಕೊಳ್ಳಲು ಮಾತ್ರ ಗಣಿಗಾರಿಕೆಯನ್ನು ಮಾಡಬೇಕು. ಒಳ್ಳೆಯ ಬೆಲೆಗೆ ಪರದೇಶಗಳಿಗೆ ಮಾರಲು ವಿವೇಕಯುತವಾಗಿ ನಮ್ಮ...

ವಾಸ್ತವದ ಋಜುತ್ವ ಕಾಣುವ ಒಂದು ರೂಪಕ

ಈ ಲೇಖನದಲ್ಲಿ ಫಣಿರಾಜ್ ಅವರು ದಕ್ಷಿಣ ಏಷ್ಯಾದ ಸಂಬಂಧಗಳನ್ನು ಕೇಂದ್ರವಾಗಿಟ್ಟು ಅನಂತಮೂರ್ತಿಯವರು ಬರೆದ ಲೇಖನಗಳಿಗೆ ಪ್ರತಿಕ್ರಿಯಿಸಿದ್ದಾರೆ ಕಳೆದ ನಾಲ್ಕು ವಾರಗಳ `ಋಜುವಾತು' ಅಂಕಣದಲ್ಲಿ ಅನಂತಮೂರ್ತಿ ಯವರು ಕಥನಾಶೈಲಿಯಲ್ಲಿ ತಮ್ಮ ವಿಚಾರಗಳನ್ನು ನಿರೂಪಿಸುತ್ತಿದ್ದಾರೆ. ಕಥನಾಶೈಲಿಯ ನಿರೂಪಣೆ ಆಪ್ತವಾಗಿರುತ್ತದೆ,...

I, a Brahmin

As a Brahmin, I have not enjoyed the distress and even anger that my stories have caused to other Brahmins. I remember once a mild-mannered, hospitable woman who had served me lunch, beckoned to me as I was preparing to leave.Nobody likes us any more. Why do you poke...

ಸುಬ್ಬಣ್ಣ, ನೀನಾಸಂ ಮತ್ತು ಕನ್ನಡದಲ್ಲಿ ಷೇಕ್ಸ್ ಪಿಯರ್

ನೀನಾಸಂ ಸೃಷ್ಟಿಸಿದ ನನ್ನ ಗೆಳೆಯ ಕೆ ವಿ ಸುಬ್ಬಣ್ಣ ತೀರಿಕೊಂಡಿದ್ದು ಹೋದ ವರ್ಷ ಜುಲೈ ಹದಿನಾರನೇ ತಾರೀಕು. ಈ ಹದಿನಾರಕ್ಕೆ ಹೆಗ್ಗೋಡಿನಲ್ಲಿ ಅವರನ್ನು ನೆನೆಯುವ ಒಂದು ಸಮಾರಂಭ ನಡೆಯಿತು. ಸುಬ್ಬಣ್ಣನವರ ಮಗ ಅಕ್ಷರ ಆ ದಿನ ತಾವೇ ಭಾಷಾಂತರಿಸಿದ ಷೇಕ್ಸ್‌ಪಿಯರ್‌ನ `ಮೆಷರ್‌ ಫಾರ್‌ ಮೆಷರ್‌'ನ್ನು ಆಡಿಸಿದರು. `ಕ್ರಮ ವಿಕ್ರಮ'...

ರಾಜಕೀಯದ ಪತನ

ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎನ್ನುತ್ತಾರೆ. ಈಗಿನ ರಾಜಕಾರಣ ಹೊಲಸಾಗಿದೆ ಎಂದು ಹೇಳಲು ಹೊರಟಿದ್ದೇ ನನಗೆ ಈ ಗಾದೆ -ನಾನು ಈಗ ಮಾತನ್ನಾಡುತ್ತಿರುವುದರ ಬಗ್ಗೆ ಕೂಡ- ಸತ್ಯವೆನ್ನಿಸಿತು. ಸದ್ಯ ಆಗುತ್ತಿರುವುದಕ್ಕೆ ನಾವೆಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಪಾಲುದಾರರು ಎಂದು ತಿಳಿದು ಮಾತನ್ನಾಡಲು ಪ್ರಯತ್ನಿಸುವುದು ಸಾಧ್ಯವೆ ನೋಡುವೆ....