Select Page

ಆಕಾಶವಾಣಿ ಸಂದರ್ಶನದ ಪಠ್ಯ ರೂಪ

ಇತ್ತೀಚೆಗೆ ಮೈಸೂರು ಆಕಾಶವಾಣಿ ಯು.ಆರ್. ಅನಂತಮೂರ್ತಿಯವರನ್ನು ಸಂದರ್ಶಿಸಿತು. ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರಾದ ಅಬ್ದುಲ್ ರಶೀದ್ ಮಾಡಿದ ಈ ಸಂದರ್ಶನದ ಪಠ್ಯ ರೂಪ ಚುರುಮುರಿಯಲ್ಲಿದೆ....

ಸಾಮಾನ್ಯ ಶಾಲೆಗಳಲ್ಲಿ ಸಮಾನ ಶಿಕ್ಷಣದ ಜ್ಞಾನ ಯಜ್ಞ

ಕೊಲ್ಲಾಪುರದ ರಾಜ ಶೂದ್ರ ಸಮುದಾಯದ ಏಳಿಗೆಗಾಗಿ ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಹೋರಾಡಿದವನು. ಇವನ ಬಗ್ಗೆ ಒಂದು ವೃತ್ತಾಂತವಿದೆ. ಅವನು ಶಿವಾಜಿ ವಂಶದವನು. ಶಿವಾಜಿ ಕ್ಷತ್ರಿಯನಾಗಿ ಸಿಂಹಾಸನ ಏರಿದವನು. ಕಾಶಿಯ ಬ್ರಾಹ್ಮಣರು ಅವನಿಗೆ ಕ್ಷತ್ರಿಯ ಪಟ್ಟಕೊಡಲು ಅವನಿಗೊಂದು ವಂಶಾವಳಿ ನಿರ್ಮಿಸಲು ಮುಂದಾದರು. ಮಹಾರಾಷ್ಟ್ರದ ಬ್ರಾಹ್ಮಣರು...

ಕಲ್ಪಿಸಿಕೊಳ್ಳಬಲ್ಲಷ್ಟು ಕ್ವಚಿತ್ತಾದ ಸೇನೆ

ಇಪ್ಪತ್ತನೇ ಶತಮಾನದ ಇಬ್ಬರು ದೊಡ್ಡ ಕನಸುಗಾರರೆಂದರೆ ಗಾಂಧಿ ಮತ್ತು ಮಾರ್ಕ್ಸ್‌. ದೇಶವನ್ನು ಬಲಿಷ್ಠಗೊಳಿಸುವ ಕಾರಣಕ್ಕಾಗಿ ನಾವು ಗಾಂಧಿ ಮತ್ತು ಮಾರ್ಕ್ಸ್ ಇಬ್ಬರ ಕನಸುಗಳನ್ನೂ ಕಡೆಗಾಣಿಸಿ ಅವರನ್ನು ಆಳುವವರ ವ್ಯವಹಾರಕ್ಕೆ ಅನುಕೂಲವಾಗುವಷ್ಟು ಮಾತ್ರ ಉಳಿಸಿಕೊಂಡಿದ್ದೇವೆ. ಈಗ ಕನಸುಗಳೇ ಇಲ್ಲದ ಜಗತ್ತಾಗಿ ನಾವು ಬದುಕುತ್ತಿದ್ದೇವೆ....

ಕನ್ನಡ ಚಿತ್ರರಂಗದ ಮೊದಲ ಕ್ರಾಂತಿ ಪುರುಷ*

ಪಟ್ಟಾಭಿ ವಿಲಕ್ಷಣ ಪ್ರತಿಭೆಯ ಕಲಾವಿದ. ಅವರು ಕಲಿತದ್ದು ಟ್ಯಾಗೋರರ ಶಾಂತಿನಿಕೇತನದಲ್ಲಿ. ಟ್ಯಾಗೋರರ ಕಾವ್ಯದಿಂದ ಅವರು ಪ್ರಭಾವಿತರಾಗಿದ್ದರು. ಹಾಗೆಯೇ ತಮ್ಮ ಕಾಲದ ಇತರ ಎಲ್ಲಾ ಲೇಖಕರಿಗಿಂತ ಮೊದಲು ಆ ಪ್ರಭಾವದಿಂದ ಪಾರಾದವರೂ ಪಟ್ಟಾಭಿಯೇ. ಅವರ `ಪಿಟೀಲ್‌ ಡಝನ್‌’ ಕಾವ್ಯ ಸಂಗ್ರಹದ ಕವನಗಳ ತೀವ್ರವಾದ ನವ್ಯತೆ ಕನ್ನಡದಲ್ಲಿ...