Select Page

ಮೇಧಾ ಪಾಟ್ಕರ್ ಉಪವಾಸ: ಡೆವಲಪ್ ಮೆಂಟ್ ಮತ್ತು ಬಲಿ

ಬಲಿ ತೆಗೆದುಕೊಳ್ಳುವುದಕ್ಕೂ ಅಭಿವೃದ್ಧಿ ಕಾರ್ಯಗಳಿಗೂ ಸಂಬಂಧವಿದೆ ಎಂಬ ಜಾನಪದ ಗಾಢ ನಂಬಿಕೆಯೊಂದಿದೆ. `ಕೆರೆಗೆ ಹಾರ’ವೆಂಬ ಕನ್ನಡದ ಒಂದು ಜಾನಪದ ಗೀತೆಯ ಬಗ್ಗೆ ಬರೆಯುತ್ತ, ಸುಬ್ಬಣ್ಣ ಈ ಪ್ರಶ್ನೆ ಎತ್ತುತ್ತಾರೆ. ಯಜಮಾನ ಕಟ್ಟಿಸಿದ ಕೆರೆಯಲ್ಲಿ ನೀರು ತುಂಬಲು ಸರ್ವರ ಹಿತಕ್ಕಾಗಿ ಅವನ ಸೊಸೆ ಬಲಿಯಾಗುತ್ತಾಳೆ. ಯಾರನ್ನೂ...